ಪ್ರಕಟಣೆಗಳು 06-09-2020

ಸಾಧಾರಣ ಕಾಲದ 23ನೇ ಭಾನುವಾರ

  • 12-09-2020, ಶನಿವಾರ, ಮಾತೆ ಮರಿಯಳ ಪವಿತ್ರನಾಮದ ಸ್ಮರಣೆ
  • ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
  • ಬಲಿಪೂಜೆಯಲ್ಲಿ ಭಕ್ತಿಯಿಂದ ಹಾಡುತ್ತಾ ಭಾಗವಹಿಸಲು ಸಹಾಯ ಮಾಡಿದ ಗಾಯನವೃಂದದ ಸದಸ್ಯರಿಗೆ ವಂದನೆಗಳು.
  • ಬಲಿಪೂಜೆಗೆ ಎಲ್ಲಾ ವ್ಯವಸ್ಥೆ ಮಾಡಿದ ಕನ್ಯಾಭಗಿನಿಯರಿಗೆ ಮತ್ತು ಯುವಕ-ಯುವತಿಯರಿಗೆ ಕೃತಜ್ಞತೆಗಳು.
  • 08-09-2020, ಮಂಗಳವಾರ ಬೆಳಿಗ್ಗೆ 7-00 ಕ್ಕೆ ಮಾತೆ ಮರಿಯಳ ಜನನೋತ್ಸವದ ಹಬ್ಬದ ಬಲಿಪೂಜೆ ಇರುತ್ತದೆ.
  • ಕುಟುಂಬ ವರದಿ ಪುಸ್ತಕಗಳನ್ನು ನೀಡಲು ಮಾಹಿತಿ ಸಂಗ್ರಹಿಸಲು ನಿಮಗೆ ನೀಡಿದ್ದ ಪತ್ರಗಳಲ್ಲಿ ಮಾಹಿತಿ ಭರ್ತಿ ಮಾಡಿ ವಲಯದ ಪಾಲನ ಸಮಿತಿಯ ಸದಸ್ಯರ ಮೂಲಕ ಹಿಂತಿರುಗಿಸುವಂತೆ ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಕುಟುಂಬ ಪುಸ್ತಕಗಳನ್ನು ಪಡೆದಿರುವವರು ಕುಟುಂಬ ವಂತಿಗೆಯನ್ನು ಸಲ್ಲಿಸಬಹುದಾಗಿದೆ (ಮಾಸಿಕ ರೂ 50/- ಮತ್ತು ವಾರ್ಷಿಕ ರೂ 600/-).
  • ಧನ್ಯವಾದಗಳು
  • ಸಹಿ/-