ಮೇರಿ, ಮನುಕುಲದ ಮಾತೆ
ಮಂಡ್ಯ
ಯೇಸು ತಮ್ಮ ತಾಯನ್ನು ನೋಡಿ, "ಅಮ್ಮಾ, ಇಗೋ ನಿನ್ನ ಮಗ," ಅನಂತರ ತಮ್ಮ ಶಿಷ್ಯನನ್ನು ಕುರಿತು,"ಇಗೋ, ನಿನ್ನ ತಾಯಿ," ಎಂದರು.
ಯೋವಾನ್ನ 19:26-27
ಸಾಮಾನ್ಯ ಪ್ರಾರ್ಥನೆ: ಓ ಅದ್ಭುತಶಾಲಿಯಾದ ಸಂತ ಅಂತೋಣಿಯವರೇ, ನಿಮ್ಮ ತೋಳುಗಳಲ್ಲಿರುವ ಬಾಲಯೇಸುವಿನ ಮತ್ತು ಪವಾಡಗಳನ್ನೆಸಗುವ ನಿಮ್ಮ ಶಕ್ತಿಯಿಂದಾಗಿ ನೀವು ಪ್ರಖ್ಯಾತರಾಗಿದ್ದೀರಿ,