ಪ್ರಕಟಣೆಗಳು 11-04-2021

ಪಾಸ್ಕ ಕಾಲದ 2ನೇ ಭಾನುವಾರ/ದೈವೀಕ ಕರುಣೆಯ ಭಾನುವಾರ

 • ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
 • ಬಲಿಪೂಜೆಯಲ್ಲಿ ಭಕ್ತಿಯಿಂದ ಹಾಡುತ್ತಾ ಭಾಗವಹಿಸಲು ಸಹಾಯ ಮಾಡಿದ ಗಾಯನ ವೃಂದದ ಸದಸ್ಯರಿಗೆ ವಂದನೆಗಳು.
 • ಬಲಿಪೂಜೆಗೆ ಎಲ್ಲಾ ವ್ಯವಸ್ಥೆ ಮಾಡಿದ ಕನ್ಯಾಭಗಿನಿಯರಿಗೆ, ಪಾಲನಾ ಸಮಿತಿ ಸದಸ್ಯರಿಗೆ ಮತ್ತು ಯುವಕಯುವತಿಯರಿಗೆ ಕೃತಜ್ಞತೆಗಳು.
 • ಬಲಿಪೂಜೆ ನಂತರ ಮರಿಯಮ್ಮನವರ ಸೈನ್ಯದ ಸಭೆ ಮತ್ತು ಯುವಕಯುವತಿಯರಿಗೆ ಸಭೆ ಇರುವುದು; ಸದಸ್ಯರು ಭಾಗವಹಿಸುವಂತೆ ವಿನಂತಿಸುತ್ತೇನೆ.
 • ಇಂದು 11-04-2021 ರಿಂದ ಪಾಸ್ಕಕಾಲದಲ್ಲಿ ಮನೆಗಳನ್ನು ಆಶೀರ್ವದಿಸಲಾಗುವುದು; ದಯಮಾಡಿ ವೇಳಾಪಟ್ಟಿಯನ್ನು ಗಮನಿಸಿ.
 • ಬರುವ 18-04-2021 ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಲು 9ನೇ ವಲಯ (ಮನುಕುಲಮಾತೆ ವಲಯ) ಕುಟುಂಬಗಳನ್ನು ಆಹ್ವಾನಿಸುತ್ತೇನೆ.
 • ಧನ್ಯವಾದಗಳು
 • ಸಹಿ/-    

  ದಿನಾಂಕ

  ದಿನ ವಲಯ

  ಸ್ಥಳಗಳು

  11-04-2021

  ಭಾನುವಾರ

  4

  ಹೌಸಿಂಗ್‍ಬೋರ್ಡ್‍, ಹೊಸಳ್ಳಿ, ಸಂತೆಕಸಲಗೆರೆ

  12-04-2021

  ಸೋಮವಾರ

  5

  ಗಾಂಧಿನಗರ ಎ

  13-04-2021

  ಮಂಗಳವಾರ 6 ಗಾಂಧಿನಗರ ಬಿ
  15-04-2021 ಗುರುವಾರ 2

  ಪಿಇಎಸ್‍ ಬಡಾವಣೆ, ಕ್ಯಾಂತಗೆರೆ, ವಿನಾಯಕಬಡಾವಣೆ

  16-04-2021 ಶುಕ್ರವಾರ 3

  ಶಂಕರನಗರ

  18-04-2021 ಭಾನುವಾರ 1

  ಕಲ್ಲಹಳ್ಳಿ, ಚಾಮುಂಡೇಶ್ವರಿನಗರ

  19-04-2021

  ಸೋಮವಾರ 7 ವಿದ್ಯಾನಗರ, ಕ್ರಿಶ್ಚಿಯನ್‍ಕಾಲೋನಿ, ಸುಭಾಷ್‍ನಗರ
  20-04-2021 ಮಂಗಳವಾರ 8 & 9

  ಕುರುಬರಹಾಸ್ಟೆಲ್‍ & ಶಂಕರಪುರ

  21-04-2021 ಬುಧವಾರ 10

  ಹೊಳಲು