ಭಾನುವಾರದ ಆರಾಧನಾ ವಿಧಿಗಳನ್ನು ನಡೆಸಿಕೊಡುವವರ ಪಟ್ಟಿ

ದಿನಾಂಕ ವಾರ ನಡೆಸಿಕೊಡುವವರು
21-02-2021 ತಪಸ್ಸು ಕಾಲದ 1ನೇ ಭಾನುವಾರ ವಲಯ 1 – ಸ್ವರ್ಗರಾಣಿ ವಲಯ
28-02-2021 ತಪಸ್ಸು ಕಾಲದ 2ನೇ ಭಾನುವಾರ ವಲಯ 2 – ದೇವಮಾತೆ ವಲಯ
07-03-2021 ತಪಸ್ಸು ಕಾಲದ 3ನೇ ಭಾನುವಾರ ವಲಯ 3 – ಜಪಮಾಲೆ ಮಾತೆ ವಲಯ
14-06-2021 ತಪಸ್ಸು ಕಾಲದ 4ನೇ ಭಾನುವಾರ ವಲಯ 4 – ಕಾರ್ಮೆಲ್‍ ಮಾತೆ ವಲಯ
21-03-2021 ತಪಸ್ಸು ಕಾಲದ 5ನೇ ಭಾನುವಾರ ವಲಯ 5 – ಲೂರ್ದು ಮಾತೆ ವಲಯ
28-03-2021 ಗರಿಗಳ ಭಾನುವಾರ ವಲಯ 6 – ಫಾತಿಮ ಮಾತೆ ವಲಯ
04-04-2021 ಪುನರುತ್ಥಾನ ಭಾನುವಾರ ವಲಯ 7 – ಅಮಲೋದ್ಭವಿ ಮಾತೆ ವಲಯ
11-04-2021 ದೈವೀಕ ಕರುಣೆಯ ಭಾನುವಾರ ವಲಯ 8 – ವೆಳಾಂಗಣ್ಣಿ  ಮಾತೆ ವಲಯ
18-04-2021 ಪಾಸ್ಕ ಕಾಲದ 3ನೇ ಭಾನುವಾರ ವಲಯ 9 – ಮನುಕುಲ ಮಾತೆ ವಲಯ
25-04-2021 ಪಾಸ್ಕ ಕಾಲದ 4ನೇ ಭಾನುವಾರ ವಲಯ 10 – ನಿತ್ಯಾಧಾರ  ಮಾತೆ ವಲಯ
02-05-2021 ಪಾಸ್ಕ ಕಾಲದ 5ನೇ ಭಾನುವಾರ ಸಂತ ಜಾನ್‍ ಬರ್ಕಮನ್ಸ್‍ ಪೀಠ ಸೇವಕರ ತಂಡ
09-05-2021 ಪಾಸ್ಕ ಕಾಲದ 6ನೇ ಭಾನುವಾರ ಮನುಕುಲ ಮಾತೆ ಯುವ ಬಳಗ
16-05-2021 ಪಾಸ್ಕ ಕಾಲದ 7ನೇ ಭಾನುವಾರ ಮನುಕುಲ ಮಾತೆ ಮರಿಯಮ್ಮನವರ ಸೈನ್ಯ
23-05-2021 ಪಂಚಾಶತ್ತಮ ಹಬ್ಬ ಪ್ರಿಸನ್ ಮಿನಿಸ್ಟಿ ತಂಡ
30-05-2021 ಪರಮತ್ರಿತ್ವದ ಹಬ್ಬ ವಿನ್ಸೆಂಟ್ ದಿಪೌಲ್ ತಂಡ
06-06-2021 ಯೇಸುವಿನ ಪವಿತ್ರ ಶರೀರ & ರಕ್ತದ ಹಬ್ಬ ಮನುಕುಲ ಮಾತೆ ಗಾಯನ ವೃಂದ
13-06-2021 ಸಾಧಾರಣ ಕಾಲದ 11ನೇ ಭಾನುವಾರ ಧರ್ಮೋಪದೇಶ ಶಿಕ್ಷಕರ ತಂಡ
20-06-2021 ಸಾಧಾರಣ ಕಾಲದ 12ನೇ ಭಾನುವಾರ ಕಾರ್ಮೆಲ್ ಅಸ್ಸೋಸಿಯೇಟ್ಸ್
27-06-2021 ಸಾಧಾರಣ ಕಾಲದ 13ನೇ ಭಾನುವಾರ ಕಾರ್ಮೆಲ್ ಕನ್ಯಾಸ್ತ್ರಿಯರು
04-07-2021 ಸಾಧಾರಣ ಕಾಲದ 14ನೇ  ಭಾನುವಾರ ಮನುಕುಲ ಮಾತೆ ಧರ್ಮಕೇಂದ್ರ ಪಾಲನಾ ಸಮಿತಿ