ಪ್ರಕಟನೆಗಳು 20-09-2020

ಸಾಧಾರಣ ಕಾಲದ 25ನೇ ಭಾನುವಾರ

 • 21-09-2020, ಸೋಮವಾರ, ಪ್ರೇಷಿತ ಶುಭಸಂದೇಶಕಾರ ಸಂತ ಮತ್ತಾಯರ ಹಬ್ಬ
 • 23-09-2020, ಬುಧವಾರ, ಸಂತ ಪಾದ್ರೆ ಪಿಯೋ ರ ಸ್ಮರಣೆ
 • 26-09-2020, ಶನಿವಾರ, ಸಂತ ಕಾಸ್ಮೋಸ್‍ & ಡೇಮಿಯನ್‍ ರ ಸ್ಮರಣೆ
 • ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
 • ಬಲಿಪೂಜೆಯಲ್ಲಿ ಭಕ್ತಿಯಿಂದ ಹಾಡುತ್ತಾ ಭಾಗವಹಿಸಲು ಸಹಾಯ ಮಾಡಿದ ಗಾಯನ ವೃಂದದ ಸದಸ್ಯರಿಗೆ ವಂದನೆಗಳು.
 • ಬಲಿಪೂಜೆಗೆ ಎಲ್ಲಾ ವ್ಯವಸ್ಥೆ ಮಾಡಿದ ಕನ್ಯಾ ಭಗಿನಿಯರಿಗೆ ಮತ್ತು ಯುವಕ-ಯುವತಿಯರಿಗೆ ಕೃತಜ್ಞತೆಗಳು.
 • 21-09-2020, ಸೋಮವಾರ ಬಲಿಪೂಜೆ ಸಂಜೆ 6.30ಕ್ಕೆ ಇರುವುದು.
 • ಬಲಿಪೂಜೆ ನಂತರ ಯುವಕಯುವತಿಯರಿಗೆ ಸಭೆ ಇರುವುದಿಲ್ಲ.
 • ಬಲಿಪೂಜೆಯ ನಂತರ ವಿನ್ಸೆಂಟ್‍ ದಿಪೌಲ್‍ ಸಭೆ ಇರುವುದಿಲ್ಲ.
 • ಬಲಿಪೂಜೆಯ ನಂತರ ಮರಿಯಮ್ಮನವರ ಸೈನ್ಯದ ಸಭೆ ಇರುವುದಿಲ್ಲ.
 • ಬರುವ ಭಾನುವಾರ, 27-09-2020 ಸಂತ ವಿನ್ಸೆಂಟ್ದಿ ಪೌಲ್ಸಭೆಯ ಸದಸ್ಯರು ತಮ್ಮ ಪಾಲಕರ ಹಬ್ಬವನ್ನು ಆಚರಿಸುವರು. ಬಲಿಪೂಜೆಯ ಕ್ರಮವನ್ನು ನಡೆಸಿಕೊಟ್ಟು ಉಪಹಾರವನ್ನು ನೀಡಲಿದ್ದಾರೆ. ಸಭೆಯ ಪರವಾಗಿ ನಿಮ್ಮೆಲ್ಲರನ್ನು ಹಬ್ಬಕ್ಕೆ ಆಹ್ವಾನಿಸುತ್ತೇನೆ.
 • ಧನ್ಯವಾದಗಳು
 • ಸಹಿ