ಬಲಿಪೂಜೆಯಲ್ಲಿ ಭಕ್ತಿಯಿಂದ ಹಾಡುತ್ತಾ ಭಾಗವಹಿಸಲು ಸಹಾಯ ಮಾಡಿದ ಗಾಯನವೃಂದದ ಸದಸ್ಯರಿಗೆ ವಂದನೆಗಳು.
ಬಲಿಪೂಜೆಗೆ ಎಲ್ಲಾ ವ್ಯವಸ್ಥೆ ಮಾಡಿದ ಕನ್ಯಾಭಗಿನಿಯರಿಗೆ ಮತ್ತು ಯುವಕ-ಯುವತಿಯರಿಗೆ ಕೃತಜ್ಞತೆಗಳು.
24-08-2020, ಸೋಮವಾರಬಲಿಪೂಜೆಸಂಜೆ 6 30ಕ್ಕೆಇರುವುದು.
ನಮ್ಮ ಧರ್ಮಕೇಂದ್ರದ ಪಾಲಕಿ ಕನ್ಯಾಮರಿಯಮ್ಮನವರ ಜನನೋತ್ಸವಕ್ಕೆ ನವೇನ ಪ್ರಾರ್ಥನೆ ಮತ್ತು ಬಲಿಪೂಜೆ ಬರುವ 30-08-2020, ಭಾನುವಾರ ಪ್ರಾರಂಭವಾಗಲಿದೆ. 30-08-2020 ರಂದು ಬೆಳಿಗ್ಗೆ 8.15 ಕ್ಕೆ ಧ್ವಜಾರೋಹಣ ನಂತರ ಬಲಿಪೂಜೆ ಇರುವುದು. ವಾರದ ದಿನಗಳಲ್ಲಿ ಸಂಜೆ 6-00 ಕ್ಕೆ ಬಲಿಪೂಜೆ ಮತ್ತು ನವೇನ ಪ್ರಾರ್ಥನೆಗಳು ಇರುತ್ತವೆ. 08-09-2020,ಮಂಗಳವಾರಬೆಳಿಗ್ಗೆ 7-00 ಕ್ಕೆ ಹಬ್ಬದ ಬಲಿಪೂಜೆ ಇರುತ್ತದೆ.