ಪ್ರಕಟಣೆಗಳು 19-07-2020

ಸಾಧಾರಣ ಕಾಲದ 16ನೇ ಭಾನುವಾರ

  • 22-07-2020, ಬುಧವಾರ, ಮರಿಯಾ ಮಗ್ದಲೇನಮ್ಮನವರ ಸ್ಮರಣೆ
  • 25-07-2020, ಶನಿವಾರ, ಪ್ರೇಷಿತ ಸಂತ ಯಾಕೋಬರ ಹಬ್ಬ
  • ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
  • ಬಲಿಪೂಜೆಯಲ್ಲಿ ಭಕ್ತಿಯಿಂದ ಹಾಡುತ್ತಾ ಭಾಗವಹಿಸಲು ಸಹಾಯ ಮಾಡಿದ ಗಾಯನವೃಂದದ ಸದಸ್ಯರಿಗೆ ವಂದನೆಗಳು.
  • ಬಲಿಪೂಜೆಗೆ ಎಲ್ಲಾ ವ್ಯವಸ್ಥೆ ಮಾಡಿದ ಕನ್ಯಾಭಗಿನಿಯರಿಗೆ ಮತ್ತು ಯುವಕ-ಯುವತಿಯರಿಗೆ ಕೃತಜ್ಞತೆಗಳು.
  • 20-07-2020, ಸೋಮವಾರ ಬಲಿಪೂಜೆ ಸಂಜೆ 6 30ಕ್ಕೆ ಇರುವುದು.
  • ನಮ್ಮ ವೆಬ್‍ಸೈಟ್‍ನಲ್ಲಿ ವಿವಿಧ ಪ್ರಾರ್ಥನೆಗಳನ್ನು ನೀಡಲಾಗಿದೆ, ಉದಾ: ಸಂತ ಅಂತೋಣಿಯವರ ನವೇನ, ಸಂತ ಜೋಸೆಫರ ನವೇನ, ಯೇಸುಬಾಲರ ನವೇನ, ಯೇಸುವಿನ ದಿವ್ಯಹೃದಯಕ್ಕೆ ಭಕ್ತಿ, ನಿತ್ಯಾಧಾರ ಮಾತೆಯ ನವೇನ ಇತ್ಯಾದಿ. ಇವುಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೇಳಿಕೊಳ್ಳುತ್ತೇನೆ.
  • ಸಂತ ಜೋಸೆಫರ ನರ್ಸಿಂಗ್‍ ಕಾಲೇಜು, ಮೈಸೂರು, ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರು ಶೇ.45 ಮತ್ತು ಮೇಲ್ಪಟ್ಟವರು GNM (General Nursing) ಕೋರ್ಸ್‍ಗೆ ಸೇರ ಬಯಸಿದಲ್ಲಿ ಅರ್ಜಿಗಳನ್ನು ಆಹ್ವಾನಿಸಿದ್ದಾರೆ.

ಧನ್ಯವಾದಗಳು

ಸಹಿ/-