Skip to content
ದೇವರ ಹತ್ತು ಆಜ್ಞೆಗಳು
-
ನಿಜವಾದ ಏಕ ದೇವರನ್ನು ಆರಾಧಿಸು.
-
ದೇವರ ನಾಮವನ್ನು ವ್ಯರ್ಥವಾಗಿ ಉಚ್ಚರಿಬೇಡ.
-
ದೇವರ ದಿನವನ್ನು ಪವಿತ್ರವಾಗಿ ಆಚರಿಸು.
-
ನಿನ್ನ ತಂದೆ-ತಾಯಿಯನ್ನು ಗೌರವಿಸು.
-
ಕೊಲೆ ಮಾಡಬೇಡ.
-
ವ್ಯಭಿಚಾರ ಮಾಡಬೇಡ.
-
ಕದಿಯಬೇಡ.
-
ಸುಳ್ಳುಸಾಕ್ಷಿ ಹೇಳಬೇಡ.
-
ವ್ಯಭಿಚಾರಕ್ಕೆ ಆಸೆಪಡಬೇಡ.
-
ಪರರ ವಸ್ತುಗಳಿಗೆ ಆಸೆಪಡಬೇಡ.
ಎರಡು ಮುಖ್ಯ ಆಜ್ಞೆಗಳು
-
ಎಲ್ಲಕ್ಕಿಂತಲೂ ಹೆಚ್ಚಾಗಿ ದೇವರನ್ನು ಪ್ರೀತಿಸು.
-
ನಿನ್ನಂತೆಯೇ ಪರರನ್ನು ಪ್ರೀತಿಸು.
ಧರ್ಮಸಭೆಯ ಆರು ಕಟ್ಟಳೆಗಳು
-
ಆದಿತ್ಯವಾರಗಳಲ್ಲೂ, ಕಟ್ಟಳೆಯ ಹಬ್ಬಗಳಲ್ಲಿಯೂ ಪೂರ್ಣ ಬಲಿಪೂಜೆಯಲ್ಲಿ ಭಾಗವಹಿಸು.
-
ವರ್ಷಕೊಮ್ಮೆಯಾದರೂ ಪಾಪ ನಿವೇದನೆ ಮಾಡು.
-
ಪಾಸ್ಕ ಕಾಲದಲ್ಲಿ ಪರಮಪ್ರಸಾದವನ್ನು ಸ್ವೀಕರಿಸು.
-
ಉಪವಾಸ ಮತ್ತು ಮಾಂಸ ನಿರೋದನೆಯ ದಿನವನ್ನು ಆಚರಿಸು.
-
ವಿಘ್ನವಿರುವಾಗ ಮದುವೆ ಆಗಬೇಡ.
-
ಧರ್ಮಸಭೆಗೆ ನಿನ್ನ ಕೈಲಾದಷ್ಟು ಸಹಾಯ ಮಾಡು.
7 ಸಂಸ್ಕಾರಗಳು
ಜ್ಞಾನಸ್ನಾನ
ಧೃಡೀಕರಣ
ಪಶ್ಚಾತ್ತಾಪ
ಪರಮಪ್ರಸಾದ
ವಿವಾಹ
ಯಾಜಕಾಭಿಷೇಕ
ವ್ಯಾಧಿಸ್ಥರ ಅಭ್ಯಂಗ